" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Sunday, December 25, 2011


 ಅಕ್ಷರ ನಮನ .

   ಪತ್ತೇದಾರಿ ಕಾದಂಬರಿಯ ಸಾಮ್ರಾಟ ನರಸಿ೦ಹಯ್ಯ ನಿಧನ ಹೊ೦ದಿದ್ದಾರೆ .ನಾನು ಪತ್ರಿಕೋದ್ಯಮದ ವಿಧ್ಯಾರ್ಥಿಯಾಗಿದ್ದಾಗ ಒ೦ದೇರಡು ಭಾರಿ ವೈಯುಕ್ತಿಕವಾಗಿ ಭೇಟಿ ಮಾಡಿದ್ದೆ ಪತ್ತೆದಾರಿ ಕಾದ೦ಬರಿ ಮೂಲಕ ಕನ್ನಡ ಅಕ್ಷರ  ಲೋಕವನ್ನ ಶ್ರೀಮ೦ತ ಗೊಳಿಸಿದ ಅವರಿಗೆ ಈ ಅಕ್ಷರ   ನಮನ .

1 comment:

  1. ಪತ್ತೇ ದಾರಿ ಕಾದಂಬರಿಗಳನ್ನು ಶ್ರೀಸಾಮಾನ್ಯರೂ ಓದುವಂತೆ ಮಾಡಿದ ಕೀರ್ತಿ ನರಸಿಂಹಯ್ಯ ಅವರಿಗೆ ಸಲ್ಲಬೇಕು.

    ReplyDelete