" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Saturday, August 27, 2011

ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ

 ಅಣ್ಣಾ ಹಜಾರೆ ಹೋರಾಟಕ್ಕೆ ಸಿಕ್ಕ ಯಶಸ್ಸು  ಸತ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ.ಅಣ್ಣಾ ಹಜಾರೆ ಹೋರಾಟ ದಿನ ಕಳದ೦ತೆ ಪಡೆದ ಕಿಚ್ಚು ಮತ್ತು ವಿವಾದಗಳ ನಡುವೆಯೆ  ಜನ ಲೋಕಪಾಲ್ ಬಿಲ್ ಸ೦ಸತ್ತಿನಲ್ಲಿ ಅ೦ಗಿಕಾರ ಪಡೆದದ್ದು  ಸತ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ .

1 comment:

  1. ನಿಮ್ಮ ಮಾತು ನಿಜ . 'ಸತ್ಯಕ್ಕೆ ಜಯ ಲಭಿಸಿದೆ' . ಸಕಾಲಿಕ ಅಭಿಪ್ರಾಯಕ್ಕಾಗಿ ಧನ್ಯವಾದಗಳು .

    ReplyDelete