" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Tuesday, August 2, 2011

ಅರಣ್ಯ ನ್ಯಾಯ

   ಬಿಹಾರದ ಅರಣ್ಯ ನ್ಯಾಯ ಕರ್ನಾಟಕ್ಕೆ ಕಾಲಿಟ್ಟಿದೆ .ಚಿಕ್ಕಬಳ್ಳಾಪುರದ  ಚಿ೦ತಮಣಿ ಬಳಿಯ ಯರ್ರೆಕೋಟೆ ಮತ್ತು ಬಚ್ಚಮಾರನಹಳ್ಳಿಗಳಲ್ಲಿ ೯ಜನರನ್ನ ಕೊ೦ದು ಹಾಕಿದ್ದಾರೆ.ಕಳ್ಳರು ಎ೦ದು ಅನುಮಾನಿಸಿ ಅಮಾನವೀಯವಾಗಿ ಕೊ೦ದು ಹಾಕಿರುವುದು ಅತ್ಯ೦ತ ಭಯಾನಕ .ಕರ್ನಾಟಕ ಸಂಸ್ಕೃತಿಯು ಅಲ್ಲ ಮಾನವೀಯ ಸಂಸ್ಕೃತಿ  ಅಲ್ಲ.ಇದು ನಿಜಕ್ಕು ಖ೦ಡನೀಯ. 

1 comment:

  1. ಟಿ.ವಿ.ಯಲ್ಲಿ ಈ ಸುದ್ದಿಯನ್ನು ನೋಡಿದಾಗ ಅತೀವ ಸ೦ಕಟವಾಯಿತು. ನಮ್ಮಲ್ಲಿಯ ಮಾನವೀಯತೆಗೆ ಏನಾಗಿದೆ ಎ೦ಬ ಪ್ರಶ್ನೆ ಕಾಡಿತು.

    ReplyDelete