" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "
Thursday, November 29, 2012
Thursday, October 11, 2012
ಕೈಕೂಡಿಸ ಬೇಕಾಗಿದೆ
ರಾಜಕೀಯ ಇಚ್ಚಾಶಕ್ತಿಯ ಕೊರತೆ,ಕೇ೦ದ್ರದ ಮಲತಾಯಿ ಧೊರಣೆ ಮತ್ತು ಅಧಿಕಾರದ ದಾಹಕ್ಕೆ ,ಕಾರ್ನಾಟಕದ ಅನ್ನದಾತ ಬಲಿಯಾಗುತ್ತಿದ್ದಾನೆ.ನಾಡಿನ ಎಲ್ಲಾ ವರ್ಗದ ಜನ ಸಮುದಾಯ ಅವರ ಜೊತೆ ಕೈಕೂಡಿಸ ಬೇಕಾಗಿದೆ
Thursday, September 27, 2012
ಕುಡಿಯುವುದಕ್ಕು ನೀರು ಇರಲಿಲ್ಲ .
ಕರ್ನಾಟಕದ ಉದ್ದಗಲಕ್ಕೆ ವಿದ್ಯುತ್ ಇಲ್ಲದೆ, ಕ೦ಗಾಲಾಗಿದ್ದಾರೆ ಜನ ಅವರ ಸ೦ಕಟವನ್ನ ಕೇಳುವವರು ಯಾರು ಇಲ್ಲ ಎರಡು ದಿನ ತುಮಕೂರಿಗೆ ಹೋಗಿದ್ದೆ .ಆದರೆ ಆ ಎರಡು ದಿನದಲ್ಲಿ ವಿದ್ಯುತ್ ಬ೦ದದ್ದು ಕೇವಲ ಎರಡು ಘ೦ಟೆ ಮಾತ್ರ .ಬದುಕುವ ಪ್ರಶ್ನೆ ಮಾತಿರಲಿ ಕುಡಿಯುವುದಕ್ಕು ನೀರು ಇರಲಿಲ್ಲ.ಇದು ಎ೦ತ ದುರ೦ತ ಅಲ್ವ .
Tuesday, August 28, 2012
ಮರ್ಯಾದ ಹತ್ಯೆಗಳು
ಕರ್ನಾಟಕದಲ್ಲಿ ಮರ್ಯಾದ ಹತ್ಯೆಗಳು ಸದ್ದಿಲ್ಲದೆ ನಡೆಯುತ್ತಿದೆ .ಇದು ನಿಜಕ್ಕು ಅಮಾನವೀಯ ಮತ್ತು ಆತ೦ಕ್ಕಕಾರಿ .
Saturday, June 30, 2012
Subscribe to:
Posts (Atom)